( ಕತೆ ನಿಲ್ಲಿಸಿ ಕಮಲ್ ,
"ಸ್ವಲ್ಪ ಟಾಯ್ಲೆಟ್ ಕಡೆ ಹೋಗಿ ಬರ್ತೀನಿ, ಸರ್..ಪ್ರೆಶರ್ ಜಾಸ್ತಿ ಆಯ್ತು"ಎಂದು ಎದ್ದ..ನನಗರ್ಥವಾಯಿತು!.ನನಗೂ ಅವನ ಕತೆ ಕೇಳಿ ಪ್ರೆಶರ್ ಹೆಚ್ಚಾಗುತ್ತಿದ್ದರಿಂದ ನಾನೂ ಎದ್ದೆ...
"ಯಾಕೋ ಏನಾದ್ರೂ ತಿನ್ನಣಾ ಅನ್ಸತ್ತೆ..ಫ್ರೈಸ್, ಗೋಬಿ ಮಂಚೂರಿ, ಆ ತರಾ..ಇನ್ನೂ ಕತೆ ಬೇಜಾನ್ ಇದೆ.." ಎಂದು ಪೀಠಿಕೆ ಹಾಕಿದ..
" ಹೂ..ನಂಗೂ...